ಹೋಂ ಕ್ವಾರಂಟೈನ್ ನಲ್ಲಿದ್ದ ಜನರಿಗೆ ಪೂರ್ಣ ಬಿಡುಗಡೆಗೊಳ್ಳುವ ಸಮಯ ಬಂದಿದೆ. ಚಿಕ್ಕಮಗಳೂರಿನಲ್ಲಿ ಹೋಂ ಕ್ವಾರೈಂಟೈನ್ ನಲ್ಲಿರುವವರಿಗೆ ಮುಕ್ತಿ ದೊರಕುತ್ತಿದೆ. ಇನ್ನು ಎರಡು ದಿನಗಳಲ್ಲಿ 199 ಮಂದಿಗೆ ಹೋಂ ಕ್ವಾರೈಂಟೈನ್ ನಿಂದ ವಿಮುಕ್ತಗೊಳಿಸಲಾಗುತ್ತಿದೆ.14 ದಿನಗಳ ಹೋಂ ಕ್ವಾರೈಂಟೈನ್ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮಂಜುನಾಥ್ ಹೇಳಿಕೆ ನೀಡಿದ್ದಾರೆ.ವಿದೇಶದಿಂದ ಮರಳಿದ ಬಹುತೇಕರು ಸೇಫ್ ಆಗಿದ್ದಾರೆ. 9 ಮಂದಿ ಶಂಕಿತರ ವರದಿಯು ನೆಗೆಟಿವ್ ಬಂದಿದೆ. ಜಿಲ್ಲಾದ್ಯಂತ ಇದುವರೆಗೂ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಹೀಗಾಗಿ