ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್ ಶಂಕರ್ ಸುದ್ದಿಗೋಷ್ಠಿ ನಡೆಸಿದ್ದು,೨೦ ನೇ ವರ್ಷದ ಚಿತ್ರಸಂತೆ ಇದೇ ಜನವರಿ ೮ ರಂದು ನಡೆಯಲಿದೆ.೨೦೨೨-೨೩ನೇ ಸಾಲಿನ ಪ್ರಶಸ್ತಿ ಪ್ರಧಾನ ಇದೇ ಜನವರಿ ೭ ರಂದು ನಡೆಯಲಿದೆ.ಪ್ರತಿ ಚಿತ್ರಸಂತೆಯಲ್ಲಿ ೫ ಅವಾರ್ಡ್ ಗಳನ್ನ ಕೊಡುತ್ತೇವೆ.ಪ್ರೊ.ಎಂಎಸ್ ನಂಡುಂಡರಾವ್ ಪ್ರಶಸ್ತಿ, ಹೆಚ್.ಕೆ ಕೇಜ್ರಿವಾಲ್ ಪ್ರಶಸ್ತಿ, ಎಂ.ಆರ್ಯಮೂರ್ತಿ ಪ್ರಶಸ್ತಿ, ಡಿ.ದೇವರಾಜ ಅರಸು ಪ್ರಶಸ್ತಿ, ವೈ ಸುಬ್ರಮಣ್ಯರಾಜು ಪ್ರಶಸ್ತಿಯನ್ನ ಕೊಡಲಾಗುತ್ತೆ.ಪ್ರೊ.ಎ.ಎಸ್ ನಂಜುಂಡರಾವ್ ಪ್ರಶಸ್ತಿಗೆ ೧ ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ