ಆ ಮನೆಗೆ 211 ರೂಪಾಯಿ ಕರೆಂಟ್ ಬಿಲ್ ಬಂದಿದೆ. ಆದರೆ ಬಿಲ್ ನೋಡಿರೋ ಮನೆ ಮಂದಿ ಶಾಕ್ ಗೆ ಒಳಗಾಗಿದ್ದಾರೆ.ಇಷ್ಟು ದಿನ ನೀರಿನ ಬಿಲ್, ಕರೆಂಟ್ ಬಿಲ್ನಲ್ಲಿ ಏರುಪೇರಾಗಿ ಹೆಚ್ಚು - ಕಡಿಮೆ ಬಿಲ್ ಬರುವುದನ್ನ ಕೇಳಿದ್ದೇವೆ.ಆದ್ರೆ ವಿದ್ಯುತ್ ಸಂಪರ್ಕವನ್ನ ಕಲ್ಪಿಸದ ಮನೆಗೆ ವಿದ್ಯುತ್ ಬಿಲ್ ಬಂದಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಹುಬ್ಬಳ್ಳಿಯ ಅಣ್ಣಿಗೇರಿ ತಾಲೂಕಿನ ಕೊಂಡಿಕೊಪ್ಪ ಗ್ರಾಮದ ಬಸಪ್ಪ ತುಳಸಪ್ಪ ತಳವಾರ ಎಂಬುವರಿಗೆ ಸೌಭಾಗ್ಯ ಜ್ಯೋತಿ ಯೋಜನೆಯಡಿ