74 ನೇ ಗಣರಾಜ್ಯೋತ್ಸವದ ಅಂಗವಾಗಿ ಬ್ರಿಗೇಡ್ ರಸ್ತೆಯ ಒಪೆರಾ ಜಂಕ್ಷನ್ ಬಳಿ ರಾಷ್ಟ್ರ ಧ್ವಜ ಉದ್ಘಾಟನೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.24×36 ಅಡಿ ಅಗಲದ ರಾಷ್ಟ್ರಧ್ವಜವನ್ನ ಸಿಎಂ ಬೊಮ್ಮಾಯಿ ಉದ್ಘಾಟಿಸಿದ್ರು.ಆದ್ರೆ ಈ ವೇಳೆ ಕಾರ್ಯಕ್ರಮದಲ್ಲಿ ಎಡವಟ್ಟು ಆಗಿದೆ. ಸಿಎಂ ರಾಷ್ಟ್ರಧ್ವಜ ಹಾರಿಸಲು ಮುಂದಾದಾಗ ಧ್ವಜ ಹಾರಿಲ್ಲ.ಗಂಟು ಬಿಚ್ಚಿ ಕೊಳ್ಳದ ಪರಿಣಾಮ ಧ್ವಜ ಹಾರಿಲ್ಲ.ರಾಷ್ಟ್ರ ಧ್ವಜಕ್ಕೆ ಸರಿಯಾಗಿ ಆಯೋಜಕರು ಹಗ್ಗ ಕಟ್ಟದ ಪರಿಣಾಮ ಬಹಳ ಹೊತ್ತು ಧ್ವಜ ಹಾರದೇ ಇತ್ತು.24×36 ಅಡಿ