ಅಬಕಾರಿಯಿಂದ ಈ ಜಿಲ್ಲೆಯಲ್ಲಿ 2591.82 ಕೋಟಿ ರೂ. ರಾಜಸ್ವ ಸಂಗ್ರಹಣೆ ಮಾಡಲಾಗಿದೆ. ಹಾಸನ ಜಿಲ್ಲೆಯ ಅಬಕಾರಿ ಇಲಾಖೆಯಿಂದ 2019-20 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಮದ್ಯ ಮಾರಾಟದಿಂದ ಹಾಗೂ ಜಿಲ್ಲೆಯಲ್ಲಿರುವ ಡಿಸ್ಟಿಲರಿ, ಬ್ರೀವರಿಯಿಂದ ಮತ್ತು ಅಬಕಾರಿ ಅಕ್ರಮಗಳ ಸಂಬಂಧ 2,301 ದಾಳಿ ನಡೆಸಿ, ಪ್ರಕರಣಗಳನ್ನು ದಾಖಲಿಸಿ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.ಕೆಲವು ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟಾರೆ ಮದ್ಯ ಮಾರಾಟ ಹಾಗೂ ವಿವಿಧ ರೀತಿಯ ಸನ್ನದು ಶುಲ್ಕದಿಂದ 2591.82 ಕೋಟಿ ರೂ. ರಾಜಸ್ವ