ನಮ್ಮ ಮೆಟ್ರೂ’ ಎರಡನೇ ಹಂತದ ಯೋಜನೆಯಡಿ ಹಳಿಗಳ ನಿರ್ಮಾಣ ಮತ್ತು ಅಭಿವೃದ್ಧಿಗೆ ಕೇಂದ್ರ ಇಂಧನ ಸಚಿವಾಲಯದ RECL ಕಂಪನಿ 3,045 ಕೋಟಿ ನೆರವು ನೀಡಲು ನಿರ್ಧರಿಸಿದೆ.