ಬೆಂಗಳೂರು (ಆ.03): ‘ಕಾವೇರಿ ಕೂಗು’ ಅಭಿಯಾನದ ಎರಡನೇ ಹಂತವಾಗಿ ಕಾವೇರಿ ನದಿ ಕಣಿವೆಯಲ್ಲಿ 3.5 ಕೋಟಿ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಲು ಈಶಾ ಫೌಂಡೇಷನ್ ಸೋಮವಾರ ನಿರ್ಣಯ ಕೈಗೊಂಡಿದೆ.