ಸಂಚಾರ ನಿಯಮ ಉಲ್ಲಂಘನೆಯ ದಂಡ ವಸೂಲಿ ಜೋರಾಗಿ ನಡೆದಿದ್ದು,ಸರ್ಕಾರ ಹೊರಡಿಸಿರೋ 50 ಪರ್ಸೆಂಟ್ ಡಿಸ್ಕೌಂಟ್ ಫೈನ್ ಫುಲ್ ಕ್ಲಿಕ್ ಆಗಿದೆ. ದಂಡ ವಸೂಲಿಯಲ್ಲಿ ಕಲೆಕ್ಟ್ ಆದ ದಂಡದ ಮೊತ್ತ ಕೇಳಿದ್ರೆ ಶಾಕ್ ಆಗ್ತೀರ. ಆ್ಯಪ್ ನಿಂದ ವೆಬ್ ಸೈಟ್ ನಿಂದ ಹಣ ಕಲೆಕ್ಟ್ ಆಗ್ತಿದೆ.ಪಿಡಿಎ ಯಲ್ಲಿ 61,174 ಕೇಸುಗಳಲ್ಲಿ 1,48,65,100 ಕೋಟಿ ರೂ ವಸೂಲಿಯಾಗಿದೆ.ಪೇಟಿಎಂ ಆ್ಯಪ್ ನಿಂದ 75,185 ಕೇಸುಗಳಲ್ಲಿ 2,30,77,900 ಕೋಟಿ ರೂ ವಸೂಲಿಯಾಗಿದೆ.ಟಿಎಂಸಿ ಕೇಂದ್ರದಲ್ಲಿ 337 ಕೇಸ್ ಗಳಲ್ಲಿ 89,650 ರೂ ವಸೂಲಿಯಾಗಿದೆ.