ದೇಶಾದ್ಯಂತ ಕೊರೋನಾ ನಾಲ್ಕನೇ ಅಲೆ ದಟ್ಟವಾಗಿ ಅಪ್ಪಳಿಸುವ ಸಾಧ್ಯತೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮ ವಹಿಸಲು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಮಹತ್ವದ ಸಭೆ ನಡೆಸಿದ್ರು..ವಿಡಿಯೋ ಕಾನ್ಫರೆನ್ಸ್ ಮೂಲಕ ಮೀಟಿಂಗ್ ಮಾಡಿದ ಮೋದಿ, ಕೊವಿಡ್ 4ನೇ ಅಲೆ ತಡೆಗೆ ಕೆಲವು ಸೂಚನೆ ಸಲಹೆಗಳನ್ನ ನೀಡಿದ್ರು..60 ವರ್ಷ ಮೇಲ್ಪಟ್ಟರಿಗೆ ತಕ್ಷಣ ಬೂಸ್ಟರ್ ಡೋಸ್ ಕೊಡಿ ಮತ್ತು 6 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಅಭಿಯಾನ ಚುರುಕುಗೊಳಿಸಿ..ಟೆಸ್ಟ್.. ಟ್ರೇಸ್.. ಟ್ರೀಟ್ಮೆಂಟ್