ಗಾರ್ಮೆಂಟ್ ಫ್ಯಾಕ್ಟರಿ ಉದ್ಯೋಗಿಯಾಗಿರುವ 24 ವರ್ಷ ವಯಸ್ಸಿನ ಯುವತಿಯ ಮೇಲೆ ಗ್ಯಾಂಗ್ರೇಪ್ ಎಸಗಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮದನಾಯಕನಹಳ್ಳಿ ಪೊಲೀಸರ ಪ್ರಕಾರ, ಆರೋಪಿಗಳಾದ ರಾಘವೇಂದ್ರ, ಪುನೀತ್, ವೆಂಕಟೇಶ್ ಮತ್ತು ವಿಜಯ್ ಎನ್ನುವವರು ನವೆಂಬರ್ 16 ರಂದು ಮಹಿಳೆಯ ಪತಿಯನ್ನು ಭೇಟಿ ಮಾಡಲು ಮನೆಗೆ ತೆರಳಿದ್ದಾರೆ. ಮನೆಯಲ್ಲಿ ಪತಿ ಇಲ್ಲದಿರುವುದು ಕಂಡ ಆರೋಪಿಗಳು ಮಹಿಳೆಯ ಮೇಲೆ ಗ್ಯಾಂಗ್ರೇಪ್ ಎಸಗಿದ್ದಾರೆ. ಆರೋಪಿಗಳ ವರ್ತನೆಯಿಂದ ಆಘಾತಗೊಂಡ ಮಹಿಳೆ ವಿಷಯವನ್ನು ಯಾರಿಗೂ