ಮೈಸೂರು: ನಕಲಿ ಇ-ಮೇಲ್ ಬಳಸಿ ದುಬಾರಿ ಬೆಲೆ ವಸ್ತು ಖರೀದಿಸಿದ್ದವರು ಅಮೆಜಾನ್ ಕಂಪನಿಗೆ ಲಕ್ಷಾಂತರ ರೂ. ನಾಮ ಹಾಕಿರುವ ಪ್ರಕರಣ ನಗರದ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವೆಂಕಟೇಶ್, ಆನಂದ್ ಹಾಗೂ ಶಶಿಕುಮಾರ್ ಎಂಬುವರು ಅಮೆಜಾನ್ ನಲ್ಲಿ ನಕಲಿ ಇ-ಮೇಲ್ ವಿಳಾಸ ನೀಡಿ ಖಾತೆ ತೆರೆದಿದ್ದಾರೆ. ಆನ್ ಲೈನ್ ಮೂಲಕ 45 ಸಾವಿರ ರೂ. ಹಣ ನೀಡಿ ಐಫೋನ್ 7 ತೆಗೆದುಕೊಂಡಿದ್ದರು. ಮೊಬೈಲ್ ಕೈಸೇರಿದ ಎರಡು ದಿನಗಳ ಬಳಿಕ