ಕೇರಳಾ ಮೂಲದ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದ್ದು , ಕೋಲಾರದಲ್ಲಿ ಸೋಂಕಿನ ಅತಂಕ ಎದುರಾಗಿದೆ. ಈಗಾಗಲೇ ಕೆಜಿಎಫ್ ನಗರದಲ್ಲಿರುವ ನೂರುನ್ನಿಸ್ಸಾ ನರ್ಸಿಂಗ್ ಕಾಲೇಜಿನಲ್ಲಿ ಕೇರಳಾ ಮೂಲದಿಂದ ಬಂದಿದ್ದ 32 ವಿದ್ಯಾರ್ಥಿನಿಯರಲ್ಲಿ ಸೋಂಕು ಕಂಡು ಬಂದ ಹಿನ್ನೆಲೆ ಇಡಿ ಕಾಲೆಜನ್ನ ಕಂಟೊಮೆಟ್ ಜೋನ್ ಮಾಡಿ ಸಿಲ್ ಡೌನ್ ಮಾಡಲಾಗಿದೆ, ಎಂದು ರಾಜ್ ನ್ಯೂಸ್ ಗೆ ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಹೇಳಿದ್ದಾರೆ. ಕೋವಿಡ್ ಪಾಸಿಟೀವ್ ಬಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ,