ಕಳೆದ ವಾರ, ಆಂಧ್ರಪ್ರದೇಶದ ಗುಡುವಾಡ ಪಟ್ಟಣದ ಗುಡ್ಮೆನ್ ಪೇಟಾ ಎನ್ನುವ ಕಾಲೋನಿಯಲ್ಲಿ, 34 ವರ್ಷದ ಮಹಿಳೆಯೊಬ್ಬಳು ತನ್ನ ಎದುರು ಮನೆಯ 14 ವರ್ಷದ ಅಪ್ರಾಪ್ತ ಬಾಲಕನೊಂದಿಗೆ ಎಸ್ಕೇಪ್ ಆಗಿದ್ದಳು. ಬಾಲಕ ಆಂಟಿ ಮೊಬೈಲ್ ಎರಡು ಸ್ವಿಚ್ಛ್ ಆಫ್ ಆಗಿತ್ತು. ಮಹಿಳೆಯನ್ನು 34 ವರ್ಷದ ಸ್ವಪ್ನಾ ಎಂದು ಗುರುತಿಸಲಾಗಿತ್ತು. ಮದುವೆಯಾಗಿ ನಾಲ್ವರು ಮಕ್ಕಳಿದ್ದರೂ, 8ನೇ ತರಗತಿ ಓದುತ್ತಿದ್ದು ಎದುರು ಮನೆಯ ಬಾಲಕನೊಂದಿಗೆ ಓಡಿ ಹೋಗಿರುತ್ತಾಳೆ. ಇಬ್ಬರ ನಡುವೆ ಅನೈತಿಕ ಸಂಬಂಧ