ನರ್ಸರಿ ಗಿಡಗಳನ್ನು ತುಂಬಿದ ಲಾರಿಯಲ್ಲಿ 3400 ಕೆಜಿ ಗಾಂಜಾ ಪತ್ತೆಯಾದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ವಲಯದ ಎಸಿಬಿ ಅಧಿಕಾರಿಗಳು ಹೈದರಾಬಾದ್ ರಿಂಗ್ ರಸ್ತೆಯಲ್ಲಿ ನರ್ಸರಿ ಗಿಡಗಳನ್ನು ಹೊತ್ತೊಯ್ಯುತ್ತಿದ್ದ ಲಾರಿ ತಡೆದು ಪರಿಶೀಲಿಸಿದಾಗ ಕೋಟ್ಯಂತರ ರೂ. ಮೌಲ್ಯದ 3400 ಕೆಜಿ ಗಾಂಜಾ ಪತ್ತೆ ಹಚ್ಚಿದ್ದಾರೆ. ಮಹಾರಾಷ್ಟ್ರ ಮೂಲದ ಶಿಂಧೆ, ಕಾಂಬ್ಳೆ, ಜೋಗ್ದಂದ್ ಎಂಬ ಮೂವರು ಆರೋಪಿಗನ್ನು ಬಂಧಿಸಲಾಗಿದೆ. ಇವರು ಮಹಾರಾಷ್ಟ್ರ, ಪುಣೆ, ಥಾಣೆ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ