ಅಕ್ರಮ ಗಣಿಗಾರಿಕೆ ತಡೆಯಲು ಮತ್ತು ಆದಾಯ ಸೋರಿಕೆ ತಪ್ಪಿಸಿ ಆದಾಯ ಸಂಗ್ರಹ ಹೆಚ್ಚಿಸುವುದಕ್ಕಾಗಿ ರಾಜ್ಯ ಸರ್ಕಾರವು 3ಡಿ ಡ್ರೋನ ಸಮೀಕ್ಷೆ ನಡೆಸಲು ಮುಂದಾಗಿರುವುದಾಗಿ ವರದಿಯಾಗಿದೆ.