ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿದ್ದು, ಜೆಡಿಎಸ್ ಅಭ್ಯರ್ಥಿಗಳ 3ನೇ ಪಟ್ಟಿ ರಿಲೀಸ್ ಮಾಡಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಬುಧವಾರ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಪಟ್ಟಿ ಬಿಡುಗಡೆಗೊಳಿಸಿದ್ದಾರೆ. ಯಾವ ಕ್ಷೇತ – ಯಾರಿಗೆ ಟಿಕೆಟ್?ನಿಪ್ಪಾಣಿ- ರಾಜು ಮಾರುತಿ ಪವಾರ್ ಚಿಕ್ಕೋಡಿ- ಸದಾಶಿವ ವಾಳಕೆ ಕಾಗವಾಡ- ಮಲ್ಲಪ್ಪ ಎಂ. ಚುಂಗ ಹುಕ್ಕೇರಿ- ಬಸವರಾಜಗೌಡ ಪಾಟೀಲ ಅರಭಾವಿ- ಪ್ರಕಾಶ್ ಕಾಶ ಶೆಟ್ಟಿ ಯಮನಕನಮರಡಿ- ಮಾರುತಿ ಅಸ್ತಗಿ ಬೆಳಗಾವಿ