ಉದ್ಯಮಿಯೊಬ್ಬರ ಮನೆಯಲ್ಲಿ ಚಿನ್ನಾಭರಣ ಹಾಗೂ ನಗದನ್ನು ದೋಚಿದ್ದ ಬಿಹಾರಿ ಮೂಲದ ನಾಲ್ವರು ಆರೋಪಿಗಳು ಅಂದರ್ ಆಗಿದ್ದಾರೆ. ಕೋರಮಂಗಲ ಪೊಲೀಸರಿಂದ 4 ಜನ ಬಿಹಾರಿ ಕಳ್ಳರನ್ನು ಬಂಧಿಸಿದ್ದಾರೆ.. ಚೋಟು ಅಲಿಯಾಸ್ರಾ ಮಬಿಂದು,ರಂಜಿತ್,ಗೌತಮ್ ಕುಮಾರ್ ಹಾಗೂ ಪಂಕಜ್ ಬಂಧಿತರು. ಬಂಧಿತರಿಂದ 20 ಲಕ್ಷ ಮೌಲ್ಯದ 17 ಕೆಜಿ 450 ಗ್ರಾಂ ಬೆಳ್ಳಿ ಆಭರಣ, ಎರಡು ದುಬಾರಿ ವಾಚ್ ನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳು ಬಿಹಾರದ ನಗವಾಸ್ ಮೂಲದ ಆರೋಪಿಗಳು..ಕೋರಮಂಗಲ ೫ ನೇ