ಶಕ್ತಿ ಯೋಜನೆ ಜಾರಿಯಾದಾಗಿನಿಂದ ಬಿಎಂಟಿಸಿ ಬಸ್ ಗಳಲ್ಲಿ ಓಡಾಡೋದೇ ಕಷ್ಟವಾಗಿದೆ. ಬಸ್ ಗಳಲ್ಲಿ ಕಾಲ್ ಇಡುವುದಕ್ಕೂ ಜಾಗ ಇರದೆ ಇರುವಷ್ಟು ರಶ್ ಆಗ್ತಿವೆ. ಈಗಿನ ಬಿಎಂಟಿಸಿ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ.ಹೌದು ಶಕ್ತಿ ಯೋಜನೆ ಜಾರಿಯಾಗಿ ಇಂದಿಗೆ 2 ತಿಂಗಳು ತುಂಬುತ್ತಿದೆ. ಶಕ್ತಿ ಯೋಜನೆಗೆ ಹೊಸದರಲ್ಲಿ ಅಪಸ್ವರ ಎದ್ದಿತ್ತು. ಇದೆಲ್ಲದರ ಮದ್ದೆ ಶಕ್ತಿ ಯೋಜನೆ ರಾಜ್ಯದಲ್ಲಿ ಯಶಸ್ವಿಯಾಗಿ ಸಾಗುತ್ತಿದೆ. ಬೆಂಗಳೂರಿನಂತ ಮಾಹಾ ನಗರಗದಲ್ಲಿ ಓಡಾಡುವ ಲಕ್ಷಾಂತರ ಮಹಿಳೆಯರಿಗೆ ಶಕ್ತಿ ಯೋಜನೆ