ಕೊರೊನಾ ವೈರಸ್ ಮತ್ತೆ ನಾಲ್ವರಲ್ಲಿ ಇರೋದು ದೃಢಪಟ್ಟಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಹೊಸದಾಗಿ ನಾಲ್ಕು ಕೋವಿಡ್ 19 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.ಪಿ-194 ರ ಸಂಪರ್ಕಕ್ಕೆ ಬಂದಿರುವ 4 ಜನರಿಗೆ ಈ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.ಸೋಂಕಿತರೆಲ್ಲರೂ ಹುಬ್ಬಳ್ಳಿಯ ಮುಲ್ಲಾ ಓಣಿಯ ನಿವಾಸಿ ಪಿ-194 ರ ಅಣ್ಣ ಮತ್ತು ಅಣ್ಣನ ಮಕ್ಕಳಾಗಿದ್ದಾರೆ. ಪಿ-233( 05 ವರ್ಷದ ಗಂಡು ಮಗು) , ಪಿ-234 (3.6 ವರ್ಷದ