ಬಾಲಿವುಡ್ ಚಿತ್ರ ನಿರ್ಮಾಪಕಿ ವಂದನಾ ಹಾಗೂ ನಟಿ ಸಂಜನಾ ನಡುವಿನ ಫೈಟ್ ಮತ್ತೊಂದು ತಿರುವು ಪಡೆದುಕೊಂಡಿದೆ. ಸ್ಯಾಂಡಲ್ ವುಡ್ ನಟಿ ಸಂಜನಾ ವಿರುದ್ಧ ನಿರ್ಮಾಪಕಿ ವಂದನಾ 4 ಕೋಟಿ ರೂ. ಮಾನನಷ್ಟ ಕೇಸ್ ಫೈಲ್ ಮಾಡಿದ್ದಾರೆ. ನನ್ನ ಖಾಸಗಿ ವಿಚಾರಗಳನ್ನು ಸಂಜನಾ ಸಾರ್ವಜನಿಕಗೊಳಿಸಿದ್ದಾರೆ. ಬಹಿರಂಗವಾಗಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ.ಹೀಗಾಗಿ ನನಗೆ ಅವಮಾನ ಮಾಡಿರೋದ್ರಿಂದ ಕೇಸ್ ಫೈಲ್ ಮಾಡಲಾಗಿದೆ ಅಂತ ವಂದನಾ ಹೇಳಿಕೊಂಡಿದ್ದಾರೆ.ನಟಿ ಸಂಜನಾ ಮಾಡಿರೋ ದೂರು, ಆರೋಪಗಳಿಗೆ ವಂದನಾ ಉತ್ತರ