ಕೂಲ್ ಕೂಲ್ ವೆದರ್ ಜೊತೆ ಮಳೆ ಆಗಮಿಸಿದ್ದು,ಜಿಟಿ ಜಿಟಿ ಮಳೆಯಿಂದ ಮಲೆನಾಡಿನಂತಾದ ಬೆಂಗಳೂರು ಆಗಿದೆ.ವಿಧಾನಸೌಧ,ಕಾರ್ಪೋರಷನ್,ಮೆಜೆಸ್ಟಿಕ್ ಸೇರಿ ಹಲವೆಡೆ ಮಳೆಯಾಗಿದೆ. ಮೋಡ ಕವಿದ ವಾತಾವರಣದ ಜೊತೆ ಚಿಲ್ಲಿಂಗ್ ವೆದರ್ ಇದೆ. ಇನ್ನೂ 4 ದಿನಗಳ ಕಾಲ ಮಳೆ ಮುನ್ಸೂಚನೆ ನೀಡಲಾಗಿದೆ.ಉತ್ತರ ಕನ್ನಡ, ಉಡುಪಿ,ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ.ಬೆಳಗಾವಿ,ಶಿವಮೊಗ್ಗ, ಚಿಕ್ಕಮಗಳೂರು,ಕೊಡಗು, ಕೋಲಾರದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.ನಾಳೆ ಬೀದರ್,ಕಲಬುರಗಿ,ಯಾದಗಿರಿ,ಬೆಳಗಾವಿ,ಉತ್ತರ ಕನ್ನಡ, ದಕ್ಷಿಣ ಕನ್ನಡ, ಹಾಸನ,ಕೊಡಗಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.ರಾಜ್ಯದ