ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರ. ಪ್ರತಿಯೊಂದು ಯೋಜನೆಯಲ್ಲಿ ಕಮಿಷನ್ ಹೊಗ್ತಾ ಇದೆ. ಇದಕ್ಕೆ RSS ಕುಮ್ಮಕ್ಕು ಇದೆ ಎಂದು ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಶ್ರೀಮಂತ NGO ಆಗಿ ಆರ್ಎಸ್ಎಸ್ ಇದೆ. ಅಷ್ಟೊಂದು ಹಣ RSSಗೆ ಹೇಗೆ ಬಂತು. ಪ್ರತಿಯೊಬ್ಬ ಸಚಿವರ ಬಳಿ RSS, OSD ಇದ್ದಾರೆ. ಇವರ ಮೂಲಕ ಹಣ ಕಲೆಕ್ಷನ್ ಮಾಡ್ತಾರೆ. ಹವಿನಪುರದಲ್ಲಿ ಕುಳಿತು ಹಣ ಕಲೆಕ್ಷನ್