ಕರ್ನಾಟಕದಲ್ಲಿ ಒಂದೇ ದಿನ 4537 ಕೊರೊನಾ ಕೇಸ್, 93 ಸಾವು

ಬೆಂಗಳೂರು| Jagadeesh| Last Modified ಶನಿವಾರ, 18 ಜುಲೈ 2020 (20:53 IST)
ರಾಜ್ಯದಲ್ಲಿ ದಾಖಲೆ ಪ್ರಮಾಣದಲ್ಲಿ ಕೊರೊನಾ ಕೇಸ್ ಗಳು ವರದಿಯಾಗುತ್ತಿದ್ದು, ಒಂದೇ ದಿನ 4537 ಕೇಸ್ ಗಳು ದೃಢಪಟ್ಟಿವೆ.

ಡೆಡ್ಲಿ ಕೊರೊನಾಕ್ಕೆ 93 ಜನರು ವಿವಿಧೆಡೆ ಬಲಿಯಾಗಿದ್ದಾರೆ. ಇದರಿಂದಾಗಿ ಒಟ್ಟು ಮೃತಪಟ್ಟವರ ಸಂಖ್ಯೆ 1240 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಈವರೆಗೆ 59652 ಪಾಸಿವಿಟ್ ಕೇಸ್ ಗಳು ವರದಿಯಾಗಿದ್ದು, 36631 ಸಕ್ರಿಯ ಕೇಸ್ ಗಳಿಗೆ ಚಿಕಿತ್ಸೆ ಮುಂದುವರಿದಿದೆ.
580 ಜನರು ಐಸಿಯು ನಲ್ಲಿ ಚಿಕಿತ್ಸೆ ದಾಖಲಾಗಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :