ಚಿನ್ನಾಭರಣ ವ್ಯಾಪಾರಿಗೆ ಐದು ಕೋಟಿ ಹಣ ಕೊಡಬೇಕು. ಇಲ್ಲದಿದ್ದರೆ ಕೈ ಕಾಲ್ ಕಟ್ ಮಾಡೋದಾಗಿ ಹೆದರಿಸಲಾಗಿದೆ ಎಂದು ಕಂಪ್ಲೇಂಟ್ ದಾಖಲಾಗಿರುವುದರಿಂದ ಭೀಮಾತೀರ ಮತ್ತೊಮ್ಮೆ ಬೆಚ್ಚಿಬಿದ್ದಿದೆ.