ಡಿಐಜಿ ಡಿ.ರೂಪಾ ಮೂರು ದಿನಗಳೊಳಗಾಗಿ ಬೇಷರತ್ ಕ್ಷಮೆಯಾಚಿಸಬೇಕು. ಇಲ್ಲದಿದ್ರೆ 50 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅಂದಿನ ಡಿಜಿ ಎಚ್.ಎನ್ ಸತ್ಯನಾರಾಯಣ್ ರಾವ್ ಲೀಗಲ್ ನೋಟಿಸ್ ಜಾರಿಗೊಳಿಸಿದ್ದಾರೆ. ಲಂಚ ಪಡೆದು ಶಶಿಕಲಾಗೆ ವಿಶೇಷ ಸವಲತ್ತು ಆರೋಪ ಕೇಸ್ ಕುರಿತಂತೆ ಸತ್ಯನಾರಾಯಣ್ ರಾವ್ ಪರ ವಕೀಲ ಪುತ್ತಿಗೆ .ಆರ್. ರಮೇಶ್, ಡಿ.ರೂಪಾ ಅವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ ಅಗ್ಗದ ಪ್ರಚಾರಕ್ಕಾಗಿ ಡಿ ರೂಪಾ ನನ್ನ ವಿರುದ್ಧ 2 ಕೋಟಿ