ಹಿರಿಯ ನಾಗರಿಕರಿಗೆ ವಿಮಾನ ಪ್ರಯಾಣದ ಟಿಕೆಟ್ ದರದಲ್ಲಿ 50% ರಿಯಾಯಿತಿಯನ್ನು ಏರ್ ಇಂಡಿಯಾ ಪರಿಚಯಿಸಿದೆ. ಈ ಆಫರ್ ಅಡಿಯಲ್ಲಿ, ಫ್ಲೈಟ್ ಟಿಕೆಟ್ ದರದ ಮೂಲ ಬೆಲೆಯಲ್ಲಿ 50% ವಿನಾಯಿತಿ ನೀಡಲಾಗುವುದು.ಏರ್ ಇಂಡಿಯಾದ ತನ್ನ ವಾಣಿಜ್ಯ ವಿಮಾನಗಳನ್ನು ಕಾರ್ಯಾಚರಿಸುವ ಮಾರ್ಗಗಳಲ್ಲಿ ಈ ಆಫರ್ ಅನ್ವಯವಾಗಲಿದೆ. ಕನಿಷ್ಠ ಮೂರು ದಿನಗಳ ಮುಂಚೆಯೇ ಟಿಕೆಟ್ ಪಡೆಯುವ ಹಿರಿಯ ನಾಗರಿಕರು ಈ ಆಫರ್ ಅನುಭವಿಸಬಹುದು. 60 ವರ್ಷ ಮೇಲ್ಪಟ್ಟ ಎಲ್ಲಾ ಭಾರತೀಯರಿಗೂ ಈ ಆಫರ್ ಅನ್ವಯವಾಗಲಿದೆ.ಡಿಸೆಂಬರ್