ಕೇರಳದಲ್ಲಿ ನಿಪಾ ವೈರಾಣುವಿನ ಐದನೇ ಪ್ರಕರಣ ದೃಢಪಟ್ಟಿದೆ. ಕೋಯಿಕ್ಕೋಡ್ನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬರು ಅರೋಗ್ಯ ಕಾರ್ಯಕರ್ತರಿಗೆ ನಿಪಾ ಸೋಂಕು ತಗುಲಿದೆ ಎಂದು ಅರೋಗ್ಯ ಇಲಾಖೆ ತಿಳಿಸಿದೆ. ತೀವ್ರ ನಿಗಾ ಘಟಕದಲ್ಲಿರುವ ಸೋಂಕಿತ ಒಂಬತ್ತು ವರ್ಷದ ಬಾಲಕನ ಪರಿಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಲ್ಲಿ ಮಾತ್ರ ಲಭ್ಯವಿರುವ ನಿಪಾ ಸೋಂಕಿನಿಂದ ರಕ್ಷಣೆ ನೀಡಬಲ್ಲ ಮೊನೊಕ್ಲೋನಲ್ ಪ್ರತಿಕಾಯ ತುರ್ತಾಗಿ ತರಲು