ಬಾಗೇಪಲ್ಲಿ ಪೊಲೀಸರ ಕಾರ್ಯಾಚರಣೆ ಮಾಡಲಾಗಿದೆ. 6 ಮಂದಿ ದರೋಡೆಕೋರರ ಬಂಧಿಸಲಾಗಿದೆ. ಇವರು ಎನ್ ಜಿಓ ಸಂಸ್ಥೆಯ ನೆಪದಲ್ಲಿ ದರೋಡೆಗಿಳಿದಿದ್ರು, ಆಂಧ್ರದ ಗೋರಂಟ್ಲದ ಸಂತೆಯಿಂದ ದನ ಕರುಗಳನ್ನ ಖರೀದಿಸಿ ಸ್ವಗ್ರಾಮಕ್ಕೆ ಹೋಗುವಾಗ ತಾವು ಎನ್ ಜಿಓ ಸಂಸ್ಥೆಯವರೆಂದು ರೈತರಿಗೆ ಹಲ್ಲೆ ಮಾಡಿ 51 ಸಾವಿರ ನಗದು, 7 ದನಕರುಗಳನ್ನ ದರೋಡೆ ಮಾಡಿದ್ರು. ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲ್ಲೂಕು ನರಸಾಪುರದ ಬಳಿ ಈ ಘಟನೆ ನಡೆದಿತ್ತು. ಕೃತ್ಯ ನಡೆದ ಎರಡೇ ದಿನದಲ್ಲಿ ಆರೋಪಿಗಳ ಹೆಡೆಮುರಿ