ಬೆಂಗಳೂರು ನಗರದಲ್ಲಿ 6 ಸಾವಿರದ ಎಪ್ಪತ್ತೇಳು ಬಡಾವಣೆಗಳನ್ನು ಅನಧಿಕೃತ ವೆಂದು ಘೋಷಿಸಿ ವೆಬ್ ಸೈಟ್ ನಲ್ಲಿ ಹಾಕಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.