ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಕೊವಿಡ್ ಹೆಲ್ತ್ ಬುಲೆಟಿನ್ನಲ್ಲಿ ಏಳು ಹೊಸ ಸೋಂಕಿನ ಪ್ರಕರಣ ದೃಢಪಟ್ಟಿವೆ.