ವಿಕೆಂಡ್ ಮೂಡ್ ನಲ್ಲಿ ಜಾಲಿ ರೈಡ್ ಹೊದವರು ಮೊನ್ನೆ ಮೋನ್ನೆ ತಾನೆ ಜವರಾಯನ ಅಟ್ಟಹಾಸಕ್ಕೆ 7 ಮಂದಿ ಬಲಿಯಾಗಿದ್ರು.ಈ ಘಟನೆ ಸಿಲಿಕಾನ್ ಸಿಟಿಯ ಜನರ ಮನಸ್ಸಿನಿಂದ ಮರೆಯಾಗುವ ಮುನ್ನವೆ ಶ್ರೀಮಂತರ ಮಕ್ಕಳ ಮತ್ತೊಂದು ಜಾಲಿ ರೈಡ್ ಪ್ರಕರಣ ಬೆಳಕಿಗೆ ಬಂದಿದೆ.ವಿಕೆಂಡ್ ಜಾಲಿಗಾಗಿ ಕಾರಿನಲ್ಲೆ ಪಾರ್ಟಿ ಮಾಡ್ಕೋಂಡು ಕಾರಿನ ಡೋರ್ ಗಳನ್ನ ಓಪನಲ್ಲಿಟ್ಟು ಕುಣಿಯುತ್ತಾ ಏರಿಯಾ ಸುತ್ತಾಡಿದ್ದಾರೆ.ಹೀಗೆ ಜಾಲಿ ಮೂಡ್ ನಲ್ಲಿ ರಾತ್ರಿ ಕಳೆದ ಪುಂಡರಿಗೆ ಬೇಳಗಾಗೊದ್ರೋಳಗೆ ಸದಾಶಿವ ನಗರ ಪೊಲೀಸರು