ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿಯಾದ ರವೀಂದ್ರ ಶ್ರೀಕಂಠಯ್ಯಗೆ ಬೃಹತ್ ಆ್ಯಪಲ್ ಹಾರ ಮಾಲಾರ್ಪಣೆ ಮಾಡಲಾಗಿದೆ. ರವೀಂದ್ರ ಶ್ರೀಕಂಠಯ್ಯ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗೆ ಅದ್ದೂರಿ ಸ್ಚಾಗತ ಮಾಡಿದ ಅರಕೆರೆ ಗ್ರಾಮಸ್ಥರು 7 ಟನ್ ತೂಕದ ಸೇಬಿನ ಹಾರ ಮಾಲಾರ್ಪಣೆ ಮಾಡಿ ಹೃದಯಪೂರ್ವಕ ಸ್ವಾಗತ ಕೋರಿದರು. ಅರಕೆರೆ ಗ್ರಾಮ ರವೀಂದ್ರ ಶ್ರೀಕಂಠಯ್ಯ ತವರೂರು. ತವರೂರಿಗೆ ಚುನಾವಣಾ ಪ್ರಚಾರಕ್ಕೆ ಬಂದಿದ್ದ ರವೀಂದ್ರ ಶ್ರೀಕಂಠಯ್ಯ ಸಾವಿರಾರು ಜೆಡಿಎಸ್ ಕಾರ್ಯಕರ್ತರಿಂದ