ಕಾಮಕ್ಕೆ ಕಣ್ಣಿಲ್ಲ ಅಂತ ಹಿರಿಯರು ಹೇಳಿರೋದು ಸತ್ಯ. ಹಾಗಂತ ಹುಚ್ಚು ಕುದುರೆಗೆ ಲಗಾಮು ಇಲ್ಲದಂತಾಗಬಾರದು. 70 ವೃದ್ಧನೊಬ್ಬ 7 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.ಕೆಲವು ವ್ಯಕ್ತಿಗಳು ನಡೆದುಕೊಳ್ಳುವ ಹೇಸಿಗೆಯಂತಹ ಕೃತ್ಯಗಳಿಗೆ ಇಡೀ ಗಂಡಸಿನ ಜಾತಿ ಬೆಚ್ಚಿ ಬೀಳುವಂತೆ ಮಾಡುತ್ತಿದೆ. ಪುಟ್ಟ ಬಾಲಕಿಯೊಬ್ಬಳ ಮೇಲೆ ವೃದ್ಧನೊಬ್ಬ ಅತ್ಯಾಚಾರ ಮಾಡುತ್ತಿದ್ದಾನೆ. ಆದರೆ ಈ ವಿಷಯ ತಿಳಿದ ವ್ಯಕ್ತಿಯೊಬ್ಬ ಅದನ್ನು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.ಹಿಂದಿಯಲ್ಲಿ ಮಾತನಾಡಿರುವ ವಿಡಿಯೋ ಇದಾಗಿದ್ದು,