ಆನೆಗಳಿಗೆ ಕಬ್ಬು ನೀಡಿದ್ದ ಲಾರಿ ಚಾಲಕನಿಗೆ ಬರೋಬ್ಬರಿ 75 ಸಾವಿರ ದಂಡ ಹಾಕಲಾಗಿದೆ. ದಾರಿಯಲ್ಲಿ ಅಡ್ಡಲಾಗಿ ಬರುವ ಆನೆಗೆ ಕಬ್ಬು ನೀಡಿ ಲಾರಿ ಚಾಲಕ 75 ಸಾವಿರ ದಂಡ ಹಾಕಿಸಿಕೊಂಡಿದ್ದಾನೆ. ಚಾಮರಾಜನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎದುರು ಬಂದ ಗಜರಾಜನಿಗೆ ಲಾರಿ ಚಾಲಕ ಕಬ್ಬು ಕೊಟ್ಟಿದ್ದಾನೆ. ರಸ್ತೆ ಬದಿ ನಿಂತಿದ್ದ ಆನೆಗೆ ಕಬ್ಬಿನ ಕಂತೆಗಳನ್ನು ಎಸೆದಿದ್ದಾನೆ. ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ ಆಸನೂರು ಸಮೀಪ ಘಟನೆ ನಡೆದಿದೆ. ಇದನ್ನ ಗಸ್ತು ತಿರುಗುತ್ತಿದ್ದ ಅರಣ್ಯ