ಬೆಂಗಳೂರು-ಬೆಂಗಳೂರಿನಲ್ಲಿ 482 ಕೊವೀಡ್ ಪ್ರಕರಣಗಳು ವರದಿಯಾಗಿದೆ.ಕಳೆದ 24 ಗಂಟೆಯಲ್ಲಿ 30 ಪ್ರಕರಣಗಳು ಬೆಂಗಳೂರಿನಲ್ಲಿ ವರದಿಯಾಗಿದೆ.ಬಾಗಲಕೋಟೆ- 2, ಬಳ್ಳಾರಿಯಲ್ಲಿ 18, ಬೆಳಗಾವಿ- 14, ಬೆಂಗಳೂರು ಗ್ರಾಮಾಂತರ-21,ಬೀದರ್ 1, ಚಾಮರಾಜನಗರ 17, ಚಿಕ್ಕಬಳ್ಳಾಪುರ-21, ಚಿಕ್ಕಮಗಳೂರಿನಲ್ಲಿ 26, ಚಿತ್ರದುರ್ಗ-12, ದಕ್ಷಿಣ ಕನ್ನಡದಲ್ಲಿ 13, ದಾವಣಗೆರೆ 0, ಧಾರವಾಡ-11, ಗದಗ- 11,ಹಾಸನ 11, ಹಾವೇರಿ-1, ಕಲಬುರಗಿ 8, ಕೊಡಗು -5, ಕೋಲಾರ 11, ಕೊಪ್ಪಳ 9, ಮೈಸೂರಿನಲ್ಲಿ 64 ,ಮಂಡ್ಯ 15, ರಾಯಚೂರು 14, ರಾಮನಗರ-