ಶಿವಾಜಿನಗರ : ಇಂದು ರಾಜ್ಯಾವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಮತದಾನಕ್ಕಾಗಿ 92 ವರ್ಷದ ಅಜ್ಜ ಪ್ರತಿಭಟನೆ ಮಾಡಿರುವುದಾಗಿ ತಿಳಿದುಬಂದಿದೆ. ಬೆಂಗಳೂರಿನ ಶಿವಾಜಿನಗರದಲ್ಲಿ ವ್ಹೀಲ್ ಚೇರ್ ನಲ್ಲಿ ಬಂದಿದ್ದ ಸುರೇಂದ್ರ ಭಟ್ನಾಗರ್ ಎಂಬ 92 ವರ್ಷದ ವಯಸ್ಕರೊಬ್ಬರು ಸುಡು ಬಿಸಿಲಿನಲ್ಲಿ ಕೂತು ಚುನಾವಣಾ ಸಿಬ್ಬಂದಿಗಳ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ ಎಂದು ಚುನಾವಣಾ ಸಿಬ್ಬಂದಿಗಳು ಏಕಾಏಕಿ ಹೇಳಿರುವ ಹಿನ್ನಲೆಯಲ್ಲಿ ಅಜ್ಜ ಈ ರೀತಿಯಾಗಿ ಮಾಡಿದ್ದಾರೆ. ನಂತರ ಮತದಾರರ