ಮಂಗಳೂರು ನಗರದ ಹಿರಿಯ ಟ್ರಾಫಿಕ್ ವಾರ್ಡನ್ ಆಗಿದ್ದ 99 ವರ್ಷದ ಜೋಸೆಫ್ ಗೊನ್ಸಾಲ್ವಿಸ್ ಎಂಬುವವರು ಇಂದು ನಿಧನರಾಗಿದ್ದಾರೆ. ಜನವರಿ 1, 1921 ರಂದು ಜನಿಸಿದ ಜೋಸೆಫ್, 2015 ರಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಟ್ರಾಫಿಕ್ ವಾರ್ಡನ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಆಗ ಅವರಿಗೆ 94 ವರ್ಷ ವಯಸ್ಸಾಗಿತ್ತು. ನಿವೃತ್ತಿಯ ನಂತರ ಸಮಾಜಕ್ಕೆ ಸೇವೆ ಮಾಡುವ ಉದ್ದೇಶದಿಂದ ಜೋ ಟ್ರಾಫಿಕ್ ವಾರ್ಡನ್ ಆಗಲು ನಿರ್ಧರಿಸಿದ್ದರು. ನಗು ಮುಖದೊಂದಿಗೆ ಜೋ