ಹಳ್ಳಕ್ಕೆ ಬಿದ್ದು 12 ವರ್ಷದ ಸಂಧ್ಯಾಶ್ರೀ ಎಂಬ ಬಾಲಕಿ ಮೃತಪಟ್ಟ ಘಟನೆ ಮಂಡ್ಯ ತಾಲೂಕಿನ ತಿರುಮಲಾಪುರ ಗ್ರಾಮದಲ್ಲಿ ನಡೆದಿದೆ.