ಮುಂಬೈ : 16 ವರ್ಷದ ಬಾಲಕಿಯ ಮೇಲೆ ನಾಲ್ವರು ಬಸ್ ನಿರ್ವಾಹಕರು ಸೇರಿಕೊಂಡು ಏಳು ತಿಂಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ. ಉಮೇಶ್ ಅಲಿಯಾಸ್ ವರ್ಷಾಪಾಲ್ ಮೊರೇಶ್ವರ್ ಮೆಶ್ರಾಮ್ (22), ಧರ್ಮಪಾಲ್ ದಾದರಾವ್ ಮೆಶ್ರಾಮ್ (22), ಆಶಿಶ್ ಕಾಶಿನಾಥ ಲೋಕಾಂಡೆ (25) ಮತ್ತು ಅಜಯ್ (22) ಅತ್ಯಾಚಾರ ಎಸಗಿದ ಕಾಮುಕರು. ಬಸ್ಸಿನಲ್ಲಿ ಕಾಲೇಜಿಗೆ ಹೋಗುತ್ತಿದ್ದ ಬಾಲಕಿಯನ್ನು ಬಸ್ ಕಂಡಕ್ಟರ್ ಆರೋಪಿ ಧರ್ಮಾಪಾಲ್ ಮೆಶ್ರಾಮ್ ಪರಿಚಯ ಮಾಡಿಕೊಂಡು