ಶೀಘ್ರದಲ್ಲೇ ಆಟೋ ಮೀಟರ್ ದರ ಹೆಚ್ಚಳವಾಗುತ್ತೆ.ಇನ್ಮೇಲೆ ಪ್ರತಿ ವರ್ಷವೂ ಆಟೋ ಪ್ರಯಾಣ ದರ ಏರಿಕೆಯಾಗಲಿದ್ದು,ವರ್ಷಕ್ಕೊಮ್ಮೆ ಆಟೋ ಪ್ರಯಾಣ ದರ ಏರಿಸುವಂತೆ ಆಟೋ ಚಾಲಕರು,/ಮಾಲೀಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಹಾಗಾದ್ರೆ ಸರ್ಕಾರ ಇನ್ಮೇಲೆ ಪ್ರತಿ ವರ್ಷ ಆಟೋ ಪ್ರಯಾಣ ದರ ಏರಿಸುತ್ತಾ.? ಸದ್ಯ ಬೆಂಗಳೂರಿನಲ್ಲಿ ಪ್ರತಿ 1ಕಿ ಮೀಟರ್ ಆಟೋ ಪ್ರಯಾಣ ದರ 15 ರೂ ಇದೆ.