ಇಂದಿನಿಂದ ನಿಮಗೆ ಸರಿಯಾದ ಸಮಯಕ್ಕೆ ಹಾಲು ಸಿಗೋದು ಡೌಟ್. ಸಿಲಿಕಾನ್ ಸಿಟಿಯ ಹಲವು ಭಾಗಗಳಲ್ಲಿ ಹಾಲಿನ ವ್ಯತ್ಯಯ ಕಾಡಲಿದೆ.ಬೆಂಗಳೂರು ಮಿಲ್ಕ್ ಯೂನಿಯನ್ ಲಿಮಿಟೆಡ್ ನಲ್ಲಿ ಟೆಕ್ನಿಕಲ್ ಸಮಸ್ಯೆ ಉಂಟಾಗಿದೆ.ಕಳೆದೆರೆಡು ದಿನಗಳಿಂದ ನಗರದ ಅನೇಕ ಕಡೆ ಸರಿಯಾದ ಸಮಯಕ್ಕೆ ಹಾಲು ಸಿಗದೆ ಇರುವುದಕ್ಕೆ ಬಮುಲ್ ನ ಇಆರ್ಪಿ ಸರ್ವರ್ ಡೌನ್ ಎಫೆಕ್ಟ್ ಆಗಿದೆ.ಇದೇ ಸಮಸ್ಯೆ ಮುಂದಿನ ಎರಡು ದಿನ ಮುಂದುವರೆಯುವ ಸಾಧ್ಯತೆ ಇದೆ.ಇಆರ್ಪಿ ಸಮಸ್ಯೆಯಿಂದ ಲಾರಿಗಳಿಗೆ ಸಿಸ್ಟಮ್ ನ ಡೇಟಾ ಪ್ರಕಾರ