ಪ್ರಾಣಿ-ಪಕ್ಷಿಗಳೂ ಸಹ ಕರಿದ ತಿಂಡಿ-ತಿನಿಸುಗಳನ್ನು ಇಷ್ಟಪಟ್ತವೆ. ಅವುಗಳಿಗೆ ಕಾಳು-ಕಡ್ಡಿ ತಿಂದು ಬೋರ್ ಆಗಿದೆ ಎಂದು ಕಾಣುತ್ತೆ. ಮನುಷ್ಯನು ಟ್ರಿಪ್ ಹೋಗುವಾಗ ದಾರಿಯಲ್ಲಿ ಇರುವ ಕೋತಿ, ಶ್ವಾನಗಳು, ಹಕ್ಕಿಗಳಿಗೆ ಏನಾದರೂ ಕುರುಕು ತಿಂಡಿಗಳನ್ನು ನೀಡ್ತಿರುತ್ತಾನೆ. ಇದರ ರುಚಿ ಕಂಡ ಅವುಗಳು ಕಾಡಿಗೆ ವಾಪಾಸ್ ತೆರಳದೇ, ರೋಡ್ಗಳಿಗೆ ಬಂದು ತಿಂಡಿ, ತಿನಿಸಿಗಾಗಿ ಕಾಯ್ತಿರುತ್ತವೆ. ಇದರಿಂದ ಎಷ್ಟೋ ಪ್ರಾಣಿಗಳಿಗೆ ಅಪಘಾತವಾಗಿ, ಹಲವು ಪ್ರಾಣಿಗಳು ಸಾವನಪ್ಪಿವೆ. ಇವುಗಳ ಸಾವಿಗೆ ಮನುಷ್ಯನೇ ನೇರ ಹೊಣೆ. ಇಲ್ಲೊಂದು ಯೂರೋಪಿಯನ್