ಕಾಂಬೋಡಿಯಾದಲ್ಲಿ, ಹೋಟೆಲ್ನ ಕ್ಯಾಸಿನೊದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡ ಬೆಂಕಿಯಿಂದ ಧಗಧಗನೇ ಹೊತ್ತಿ ಉರಿದಿದೆ. ಬೆಂಕಿಯಿಂದಾಗಿ ಕನಿಷ್ಠ 10 ಜನರು ಸುಟ್ಟು ಕರಕಲಾಗಿದ್ದು, 30 ಜನರು ಗಾಯಗೊಂಡಿದ್ದಾರೆ.