ಆಟೋ ಲಿಂಕ್ಸ್ ನಿಂದ ಟ್ರಯಲ್ ಗೆ ತಂದಿದ್ದ ಕಾರು ರಸ್ತೆ ಮಧ್ಯೆ ಧಗ-ಧಗ ಹೊತ್ತಿ ಉರಿದ ಘಟನೆ ಚಿಕ್ಕಮಗಳೂರು ನಗರದ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಬೆಂಗಳೂರಿನ ನೋಂದಣಿ ಹೊಂದಿರುವ ಕಾರು ನಗರದ ಆಟೋ ಲಿಂಕ್ಸ್ ಒಂದರಲ್ಲಿ ಮಾರಾಟಕ್ಕೆ ಇತ್ತು. ಈ ಕಾರಣ ಕೊಂಡುಕೊಳ್ಳಲು ವರ್ತಕರು ಟ್ರಯಲ್ ಗೆ ತಂದಾಗ ರಸ್ತೆ ಮಧ್ಯೆಯೇ ಧಗ-ಧಗ ಹೊತ್ತಿ ಉರಿಯಿದೆ. ಕಾರಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದ ಮೂವರು ಕೆಳಗೆ ಇಳಿದಿದ್ದಾರೆ. ಕೂಡಲೇ ರಸ್ತೆ ಮಧ್ಯೆ