ಜಯನಗರ ವಿಧಾನಸಭಾಕ್ಷೇತ್ರದ ಶಾಸಕಿ ಸೌಮ್ಯರೆಡ್ಡಿ ಸೇರಿದ ಕಾರನ್ನು ಚುನಾವಣಾ ಪ್ಲೇಯಿಂಗ್ ಸ್ವ್ಕಾಡ್ ಅಧಿಕಾರಿಗಳನ್ನು ಕಾರನ್ಮು ಸೀಜ್ ಮಾಡಿದ್ದಾರೆ.ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚೆಕ್ ಪೋಸ್ಟ್ ನಲ್ಲಿ ಬರುತ್ತಿದ್ದ ಸೌಮ್ಯರೆಡ್ಡಿ ಅವರ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಕೆಲ ವಸ್ತುಗಳು ಪತ್ತೆಯಾಗಿವೆ.ಕಾರಿನಲ್ಲಿ 23 ಸೀರೆಗಳು, 30ಕ್ಕಿಂತ ಹೆಚ್ಚು ಬ್ಲೌಸ್ ಪೀಸ್ ಗಳು, ಸ್ಯಾಮ್ ಸಿಂಗ್, ನೊಕಿಯಾ ಸೇರಿದಂತೆ ವಿವಿಧ ಕಂಪೆನಿಗಳ ಮೊಬೈಲ್ ಗಳು,16 ಶಾಲುಗಳು ಹಾಗು