ಖಾಸಗಿ ಚಾನಲ್ ವರದಿಗಾರನ ಮೇಲೆ ವ್ಯಕ್ತಿಯೊಬ್ಬನಿಂದ ಮಾರಣಾಂತಿಕ ಹಲ್ಲೆ ನಡೆದಿದೆ.ಬೆಳಗಾವಿಯ ಕಿತ್ತೂರು ತಾಲೂಕಿನ ವೀರಾಪೂರ ಗ್ರಾಮದಲ್ಲಿ ತಡ ರಾತ್ರಿಯಲ್ಲಿ ನಡೆದ ಘಟನೆ ಇದಾಗಿದೆ. ಬಸವರಾಜು ಪಾಟೀಲ ಹಲ್ಲೆಗೊಳಗಾದ ಪರ್ತಕರ್ತನಾಗಿದ್ದಾನೆ.ಪರ್ತಕರ್ತನ ಮನೆಗೆ ಬಂದು ಏಕಾಏಕಿ ಕೊಡಲಿಯಿಂದ ದಾಳಿ ನಡೆಸಿ ವ್ಯಕ್ತಿ ಪರಾರಿಯಾಗಿದ್ದಾನೆ. ಊರಲ್ಲಿ ಗ್ರಾಮಸ್ಥರ ಮೇಲೆ ಏಕಾಎಕಿ ಗುಂಡಾಗಿರಿ, ಹಲ್ಲೆ ಮಾಡುತ್ತಿದ್ದ ರಾಯಪ್ಪ. ರಾಯಪ್ಪನ ಗುಂಡಾಗಿರಿ ಬಗ್ಗರ ಪೊಲೀಸರ ಗಮನಕ್ಕೆ ತಂದಿದ್ದರು ಪತ್ರಕರ್ತ ಬಸವರಾಜ್.ನನ್ನ ಬಗ್ಗೆ ಪೊಲೀಸರಿಗೆ ಯಾಕೆ ಹೇಳಿದ್ದಿಯಾ? ಅಂತಾ