ಮಕ್ಕಳನ್ನು ಪೋಷಕರು ಬಹಳ ಪ್ರೀತಿಯಿಂದ ಸಾಕ್ತಾರೆ. ಇತ್ತೀಚೆಗಂತೂ ದಂಪತಿಳಿಬ್ಬರೂ ಉದ್ಯೋಗ ಮಾಡುವುದರಿಂದ ಮಕ್ಕಳ ಮೇಲೆ ಹೆಚ್ಚಿನ ಗಮನ ಕೊಡಲು ಅವರಿಗೆ ಸಾಧ್ಯವಾಗುವುದಿಲ್ಲ. ಮಕ್ಕಳು ಬೆಳೆಯುತ್ತಿರುವಂತೆ ಅವುಗಳ ತುಂಟಾಟಗಳು ಎಲ್ಲರಿಗೂ ಇಷ್ಟವಾಗುತ್ತವೆ.