ರಾಜ್ಯ ಸಚಿವ ಸಂಪುಟ ವಿಸ್ತರಣೆ ಆದರೆ ನಾನೂ ಸಚಿವನಾಗುವೆ. ಈಗಾಗಲೇ ಮೂರು ಸಲ ಶಾಸಕನಾಗಿದ್ದೇನೆ. ಹೀಗಂತ ಹೇಳೋ ಮೂಲಕ ಸಿಎಂ ಮೇಲೆ ಒತ್ತಡ ತಂತ್ರಕ್ಕೆ ಬಿಜೆಪಿ ಶಾಸಕರು ಮುಂದಾಗಿದ್ದಾರೆ.