ನಾಗರ ಹಾವೊಂದು ಬಿಯರ್ ಬಾಟಲ್ ನಲ್ಲಿ ತಲೆ ಸಿಲುಕಿಸಿಕೊಂಡು ಪರದಾಡಿದ ಘಟನೆ ನಡೆದಿದೆ.ಬಿಯರ್ ಬಾಟಲ್ ನಲ್ಲಿ ತಲೆ ಸಿಕ್ಕಿಸಿಕೊಂಡು ಪರದಾಡಿದೆ ನಾಗರಹಾವೊಂದು. ಹಾವಿನ ಈ ವಿಡಿಯೋ ವೈರಲ್ ಆಗಿದೆ. ಚಿತ್ರದುರ್ಗದ ಹೊಸದುರ್ಗ ತಾಲೂಕಿನ ದೇವಪುರ ಬಳಿ ಈ ಘಟನೆ ನಡೆದಿದೆ. ಬಿಯರ್ ಬಾಟಲ್ ನಲ್ಲಿ ನಾಗರ ಹಾವು ಸಿಲುಕಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ನಾಗರಹಾವಿನ ನರಳಾಟದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಟಲ್ ನಲ್ಲಿ ತೂರಿದ ಹಾವನ್ನು ನೋಡಲು ಜಮಾಯಿಸಿದ್ದ