ಸಿದ್ದರಾಮಯ್ಯ ಮನೆ ಮುಂದೆ ಯೋಗೇಶ್ ಬಾಬುಗೆ ಟಿಕೇಟ್ ಕೊಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗಿದೆ.ಅಲ್ಲದೇ ಮೊಳಕಾಲ್ಮುರು ಕ್ಷೇತ್ರ ದವರಿಂದ ಸಿದ್ದು ಕಾರಿಗೆ ಅಡ್ಡಲಾಗಿಯೂ ಮಲಗಿ ಪ್ರತಿಭಟನೆ ಮಾಡಲಾಗಿದೆ. ಕೂಡ್ಲಿಗಿ ಶಾಸಕ ಎನ್ ವೈ ಗೋಪಾಲಕೃಷ್ಣ ಕಾಂಗ್ರೆಸ್ ಗೆ ಬರ್ತಿದ್ದಾರೆ.ಅವರು ಮೊಳಕಾಲ್ಮೂರು ಬಿಜೆಪಿ ಟಿಕೆಟ್ ಕೇಳ್ತಿದ್ದಾರೆ.ಕಾಂಗ್ರೆಸ್ ಮುಖಂಡ ಯೋಗೇಶ್ ಬಾಬು ಪಕ್ಷದಲ್ಲಿ ಕೆಲಸ ಮಾಡ್ತಿದ್ದಾರೆ.ಹೀಗಾಗಿ ಯೋಗಿಶ್ ಬಾಬುಗೆ ಟಿಕೆಟ್ ಕೊಡುವಂತೆ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ. ಸಿದ್ದರಾಮಯ್ಯ ನಿವಾಸದ ಬಳಿ ದಾಸರಹಳ್ಳಿ